top of page
  • Writer's pictureA. N. Ganeshamurthy

ಹುದುಗಿಸಿದ ಕೊಕೊಪೀಟ್‌ನಲ್ಲಿ ಬೇರು ಆಧಾರಿತ ಷಧೀಯ ಸಸ್ಯಗಳನ್ನು ಉತ್ಪಾದಿಸುವ ಉತ್ಪಾದನೆ

Updated: Apr 22, 2020

ಮೂಲಾಧಾರಿತ ಔಷಧೀಯ ಗಿಡಗಳು ನಷಿಸಿಹೋಗುತ್ತಿರುಉದು ಅಪಾರ ಷೋಚನೀಯ. ಇದಕ್ಕೆ ಕಾರಣ ಕಾಡು ಮತ್ತು ಗುಡ್ಡಗಾಡು ಪ್ರದೇಶ ದಿಂದ ಅವೈಜ್ಞಾನಿಕ ರೀತಿಇಂದ ತಂದು ದುರಾಸೆಇಂದ ಮಾರಾಟಮಾಡುವುದು. ಈ ಸ್ಥಿತಿ ಇಂದ ಮೂಲಾಧಾರಿತ (ಬೇರು ಆಧಾರಿತ) ಔಷಧೀಯ ಗಿಡಗಳನ್ನು ಕಾಪಾಡಲು ಒಂದು ಅತಿ ಸರಳ ಟೆಕ್ನಾಲಜಿ ಯನ್ನು ಈ ವೀಡಿಯೋ ಮೂಲಕ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದೇವೆ. ಈ ಟೆಕ್ನಾಲಜಿ ಯನ್ನು ಉಪಯೋಗಿಸಿಕೊಂಡು ಬೇರುಆಧಾರಿತ ಔಚದೀಯ ಗಿಡಗಳಾದ ದಷಮೂಲಗಳು, ಅಷ್ವಗಂಧ, ಸರ್ಪಗಣಂಧ, ಜಟಾಮಾದಿ, ಷುಂಠಿ, ಅರಿಸಿನ, ಸಪೇದ್ ಮೂಸ್ಲೀ, ಷತಾವರಿ, ಜೇಷ್ಠ ಮಧು ಮುಂತಾದ ಗಿಡ ಗಳನ್ನು ಬೆಳೆದು ಮಾರಾಟಮಾಡಬಹು್ಉ ಮತ್ತು ಈ ಗಿಡಗಳು ಪ್ರಕ್ರುತಿಇಂದ ನಷಿಸುವುದನ್ನು ಬಹುತೇಕ ತಡೆಯಬಹುದು.


30 views0 comments

Kommentare


bottom of page