ಹಣ್ಣಿನ ಮರಗಳಿಗೆ ಗೊಬ್ಬರಗಳನ್ನು ಎಲ್ಲಿ ಮತ್ತು ಹೇಗೆ ನೀಡಬೇಕು?
- A. N. Ganeshamurthy
- May 3, 2020
- 1 min read
ಈ ವೀಡಿಯೊ ಮುಲಕ ನಾವು ಹಣ್ಣಿನ ಮರಗಳಿಗೆ ರಸಗೊಬ್ಬರಗಳನ್ನು ಎಲ್ಲಿ ಮತ್ತು ಹೇಗೆ ನೀಡಬೇಕು ಎಂದು ವಿವರಿಸುತ್ತೇವೆ. ಈ ವಿಧಾನದಿಂದ ರಸಗೊಬ್ಬರಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು ಮತ್ತು ವ್ಯರ್ಥವಾಗುವುದನ್ನುತಡೆಯಬಹುದು. ಉತ್ತಮ ಲಾಭ ಪಡೆಯಲು ವೀಡಿಯೊದಲ್ಲಿನ ಹಂತಗಳನ್ನು ಅನುಸರಿಸಿ.
Comments